ನಾಳೆ ಅರ್ಧದಿನ ಶಿವಮೊಗ್ಗ ಸ್ವಯಂ ಪ್ರೇರಿತ ಬಂದ್-ಮಂಜುನಾಥರ ಪಾರ್ಥೀವ ಶರೀರ ನಾಳೆ ಶಿವಮೊಗ್ಗಕ್ಕೆ
ಉಗ್ರರ ದಾಳಿಗೆ ಲಿಯಾದ ಮಂಜುನಾಥ ಅವರ ಪಾರ್ಥೀವ ಶರೀರ ನಾಳೆ ಶಿವಮೊಗ್ಗಕ್ಕೆ ಬೆಳಗ್ಗೆ 9 ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸಲಿದೆ ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು. ಮೃತ ಮಂಜುನಾಥ್ ಅವರ ಮನೆಯ ಮುಂದೆಯೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪಾರ್ಥೀವ ಶರೀರದ…
ಶಿವಮೊಗ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಪ್ರತಿಭಟನೆ
ಕಾಶ್ಮೀರದಲ್ಲಿ ಹಿಂದೂಗಳನ್ನ ಟಾರ್ಗೆಟ್ ಮಾಡಿಕೊಂಡು ಹತ್ಯೆಮಾಡಿದ ಭಯೋತ್ಪಾದಕ ಕೃತ್ಯವನ್ನ ಖಂಡಿಸಿ ಇಂದು ನಗರದ ಉಷಾ ನರ್ಸಿಂಗ್ ಹೋಮ್ ವೃತ್ತದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸಿದೆ. ವೃತ್ತದಲ್ಲಿ ಭಯೋತ್ಪಾದಕರ ಪ್ರತಿಕೃತಿಯನ್ನ ದಹಿಸಲಾಯಿತು. ಇದೇವೇಳೆ ಭಯಾತ್ಪೋದಕರ ಗುಂಡಿಗೆ…
ಸಿಇಟಿ ಪರೀಕ್ಷಾ ಕೇಂದ್ರದ ಕರ್ತವ್ಯ ನಿರ್ವಹಿಸಿದ ಅಧಿಕಾರಿಯ ವಿರುದ್ಧ ಕೇಸ್!
ಜಿಲ್ಲಾ ಬ್ರಾಹ್ಮಣ ಸಂಘ ನೀಡಿದ ದೂರಿನ ಅನ್ವಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಆದಿಚುಂಚನಗಿರಿ ಶಾಲೆಯ ಸಿಇಟಿ ಪರೀಕ್ಷ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜನಿವಾರ ಕಟ್ ಮಾಡಿಸಿದ ಸಿಇಟಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ ವಿರುದ್ಧ ಬ್ರಾಹ್ಮಣ…
ಸಬ್‌ರಿಜಿಸ್ಟಾರ್ ಕಚೇರಿಯನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಬಾರದು ಎಂದು ವಕೀಲ ಕೆ.ಎಂ.ದೇವರಾಜ್ ಒತ್ತಾಯಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಬ್‌ರಿಜಿಸ್ಟಾರ್ ಕಚೇರಿ ವಿನೋಬನಗರ ಪೊಲೀಸ್‌ಚೌಕಿ ಬಳಿ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಆದರೆ ಈ ಕಚೇರಿಯನ್ನು ರೈತರಿಗಾಗಿಯೇ ಮೀಸಲಿರುವ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲಾಗುತ್ತಿದೆ. ಈಗಿರುವ ಕಟ್ಟಡದ ಬಾಡಿಗೆಗಿಂತ ದುಪ್ಪಟ್ಟು ಬಾಡಿಗೆ ನೀಡುವ ಎಪಿಎಂಸಿ ಆವರಣದಲ್ಲಿನ…
ಬಾಡಿಗೆ ಕರಾರು ನವೀಕರಣಗೊಳಿಸಿ, ಪಾಲಿಕೆ ಆದಾಯ ಹೆಚ್ಚಿಸಿಕೊಳ್ಳಿ : ಪಿ.ಮಂಜುನಾಥ್
ಶಿವಮೊಗ್ಗ : ನಗರದ ಬಸ್ ನಿಲ್ದಾಣದ ಅವರಣದಲ್ಲಿರುವ ಅಂಗಡಿ ಮಳಿಗೆಗಳ ಬಾಡಿಗೆ ಕರಾರು ನವೀಕರಣಗೊಳಿಸುವಂತೆ ಖಾಸಗಿ ಬಸ್ ನಿಲ್ದಾಣ ಅಂಗಡಿ ವರ್ತಕರ ಸಂಘದ ಅಧ್ಯಕ್ಷರಾದ ಪಿ.ಮಂಜುನಾಥ್ ಒತ್ತಾಯಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕರ್ನಾಟಕ ಸರ್ಕಾರದ ಸುತ್ತೋಲೆ ಕ್ರ.ಸಂ/ನಆಈ/೨೨೧/ಜಿ.ಇ.ಎಲ್‌ಎಲ್/೨೦೦೯ ದಿನಾಂಕ:೨೬-೧೦-೨೦೦೯ ರಿತ್ಯ…
ಸಮಯೋಚಿತವಾಗಿ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು: ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ
ಶಿವಮೊಗ್ಗ : ಸರ್ಕಾರಿ ಅಧಿಕಾರಿಗಳು ಸಮಯೋಚಿತವಾಗಿ, ಸಂದರ್ಭೋಚಿತವಾಗಿ ಹಾಗೂ ನಿರ್ಲಕ್ಷö್ಯ ವಹಿಸದೇ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕು ಎಂದು ಮಾನ್ಯ ನ್ಯಾಯಮೂರ್ತಿಗಳಾದ ಹಾಗೂ ಉಪ ಲೋಕಾಯುಕ್ತರಾದ ಶ್ರೀಯುತ ಕೆ.ಎನ್.ಫಣೀಂದ್ರ ಹೇಳಿದರು. ನಗರದ ಕುವೆಂಪು ರಂಗಮAದಿರದಲ್ಲಿ ಬುಧವಾರ ಏರ್ಪಡಿಸಲಾಗಿದ್ದ “ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ…
ಸಾರ್ವಜನಿಕರಿಂದ ದೂರು : ಉಪ ಲೋಕಾಯುಕ್ತರಿಂದ ವಿಚಾರಣೆ-ವಿಲೇವಾರಿ
ಶಿವಮೊಗ್ಗ,:ನಗರದ ಕುವೆಂಪು ರಂಗಮಂದಿರ ಜನರು ಸರ್ಕಾರಿ ಅಧಿಕಾರಿಗಳ ವಿರುದ್ದ, ಸರ್ಕಾರಿ ಕೆಲಸ ಪಡೆಯುವಲ್ಲಿ ಆಗುತ್ತಿರುವ ವಿಳಂಬ ಇತರೆ ಕುರಿತು ಮಾನ್ಯ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಇವರಿಗೆ ನೇರವಾಗಿ ದೂರು ಸಲ್ಲಿಸಿದರು. “ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ದೂರು ಸ್ವೀಕಾರ,…
ನ್ಯಾಯಾಲಯದ ವ್ಯಾಪ್ತಿಯಲ್ಲಿಯೇ ಕೊಲೆಯ ಸಂಚು ನಡೆಸಲಾಗುತ್ತಿದೆ ಎಂಬ ವದಂತಿಯ ಬೆನ್ನಲ್ಲೇ ಈ ಮೂವರ ಬಂಧನ ಸಂಚಲನ ಮೂಡಿಸಿದೆ.
ಶಿವಮೊಗ್ಗದಲ್ಲಿ ಹಂದಿ ಅಣ್ಣಿಯ ಕೊಲೆ ಆರೋಪಿಗಳ ಹತ್ಯೆ ಮಾಡಿದವರು ಇಂದು ಕೋರ್ಟ್ ಗೆ ಹಾಚರದಾಗ ಮೂವರು ರೌಡಿ ಶೀಟರ್ ಗಳನ್ನ ಕೋರ್ಟ್ ಆವರಣದಲ್ಲಿಯೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಂದಿ ಅಣ್ಣಿ ಹಂತಕ ಆರೋಪಿಗಳಿಗೆ ಕೊಲೆ ಬೆದರಿಕೆ ಇದ್ದ ಬೆನ್ನಲ್ಲೇ ಈ…
ನಾನು ಮೊದಲು ಹಿಂದೂಸ್ಥಾನಿ, ನಂತರ ಕನ್ನಡಿಗ ತದನಂತ ಮುಸ್ಲೀಂ ಎಂದು ವಸತಿ ಸಚಿವ ಜಮೀರ್ ಹೇಳಿದ್ದಾರೆ.
ನಗರದ ಗೋವಿಂದಾಪುರ ಬಡಾವಣೆಯಲ್ಲಿ 652 ಮನೆಗಳ ಹಂಚಿಕೆ ಮಾಡುವ ಮೊದಲು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ ಜಾತಿ ಇಟ್ಟುಕೊಂಡು ನಾನು ರಾಜಕಾರಣ ಮಾಡಿದವನಲ್ಲ.ಬದಲಿಗೆ ಯಾರು ಉತ್ತಮ ಕೆಲಸ ನಾಡಿದ್ದಾರೆ ಅದರ ಬಗ್ಗೆ ಮಾತನಾಡುವನು. ಬಿಎಸ್ ವೈ ಮತ್ತು ಬೊಮ್ಮಾಯಿ ಅವರಿಗೆ…
.25 ರ ನಾಳೆ ಬೆಳಿಗ್ಗೆ ಲಾಟರಿ ಮೂಲಕ ಹಂಚಲಿದ್ದು, ಕೆಲ ಪತ್ರಾವಳಿಗಳು ಇದನ್ನೇ ನೆಪವಾಗಿಟ್ಟುಕೊಂಡು 50 ಸಾವಿರ ರೂ.,ಗಳನ್ನು ವಸೂಲಿ ಮಾಡುತ್ತಿದ್ದಾರೆ. ಹಣ ನೀಡಿದ ಬಡವರು ಬೀದಿಯಲ್ಲೇ ನಿಲ್ಲಿಸಿ ಕಪಾಳಕ್ಕೆ ಬಾರಿಸಿ ಕೊಟ್ಟ ಹಣ ವಾಪಸ್ ಪಡೆಯಬೇಕು.ಆಯನೂರು ಮಂಜುನಾಥ್ ಗಂಭೀರ ಆರೋಪ
650 ಆಶ್ರಯ ಮನೆಗಳನ್ನು ವಸತಿ ಸಚಿವ ಜಮೀರ್ ಅಹಮದ್ ಶಿವಮೊಗ್ಗದ ಗೋವಿಂದಪುರದಲ್ಲಿ ಫೆ.25 ರ ನಾಳೆ ಬೆಳಿಗ್ಗೆ ಲಾಟರಿ ಮೂಲಕ ಹಂಚಲಿದ್ದು, ಕೆಲ ಪತ್ರಾವಳಿಗಳು ಇದನ್ನೇ ನೆಪವಾಗಿಟ್ಟುಕೊಂಡು 50 ಸಾವಿರ ರೂ.,ಗಳನ್ನು ವಸೂಲಿ ಮಾಡುತ್ತಿದ್ದಾರೆ. ಹಣ ನೀಡಿದ ಬಡವರು ಬೀದಿಯಲ್ಲೇ ನಿಲ್ಲಿಸಿ…