ಪೋಲಿಸ್ ಸಭಾಂಗಣ ಉದ್ಗಾಟನೆ ನೆರವೇರಿಸಿದ ಗೃಹಸಚಿವರು

Shivamoggavoice Editor
0 Min Read

ಪೋಲಿಸ್ ಸಭಾಂಗಣ ಉದ್ಗಾಟನೆ ನೆರವೇರಿಸಿದ ಗೃಹಸಚಿವರು ಶಿವಮೊಗ್ಗದ ಡಿ.ಎ.ಅರ್ ಜಾಗದಲ್ಲಿ ಸುಮಾರು 3.75 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಪೋಲಿಸ್ ಭವನವನ್ನು ಗೃಹ ಸಚಿವ ಜಿ.ಪರಮೇಶ್ವರ್ ಉದ್ಗಾಟಿಸಿದರು.500 ಜನರು ಕೂರಲು ಅವಕಾಶವಿದ್ದು ಊಟದ ಹಾಲ್.ವಾಹನ ನಿಲ್ದಾಣ ಸೇರಿದಂತೆ ಹಲವು ಸೌಲಭ್ಯಗಳನ್ನು ಭವನ ಹೊಂದಿದೆ.ಉದ್ಗಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ .ಶಾಸಕರಾದ ಚನ್ನಬಸಪ್ಪ. ಭದ್ರಾವತಿ ಶಾಸಕ ಸಂಗಮೇಶ್.ಎಂ.ಎಲ್.ಸಿ ಬಲ್ಕಿಷ್ ಭಾನು.ಮಂಜುನಾಥ ಭಂಡಾರಿ.ಸೂಡಾಧ್ಯಕ್ಷ ಸುಂದರೇಶ್. ಹಲವರಿದ್ದರು..

Share this Article