2023ನೇ ಸಾಲಿನಲ್ಲಿ ಭದ್ರಾವತಿ ತಾಲ್ಲೂಕಿನ *30 ವರ್ಷದ ವ್ಯಕ್ತಿಯು 14 ವರ್ಷದ ಅಪ್ರಾಪ್ತ ವಯಸ್ಸಿನ* ಬಾಲಕಿಯ ಮೇಲೆ *ಲೈಂಗಿಕ ದೌರ್ಜನ್ಯ ವೆಸಗಿರುತ್ತಾನೆಂದು* ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ *ಭದ್ರಾವತಿ ನ್ಯೂ ಟೌನ್* ಪೊಲೀಸ್ ಠಾಣೆಯಲ್ಲಿ ಕಲಂ 376 (2) (ಎಫ್)(ಎನ್), 323, 506, 448 ಐಪಿಸಿ ಮತ್ತು ಕಲಂ 06 ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.
2023ನೇ ಸಾಲಿನಲ್ಲಿ ಭದ್ರಾವತಿ ತಾಲ್ಲೂಕಿನ *30 ವರ್ಷದ ವ್ಯಕ್ತಿಯು 14 ವರ್ಷದ ಅಪ್ರಾಪ್ತ ವಯಸ್ಸಿನ* ಬಾಲಕಿಯ ಮೇಲೆ *ಲೈಂಗಿಕ ದೌರ್ಜನ್ಯ ವೆಸಗಿರುತ್ತಾನೆಂದು* ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ *ಭದ್ರಾವತಿ ನ್ಯೂ ಟೌನ್* ಪೊಲೀಸ್ ಠಾಣೆಯಲ್ಲಿ ಕಲಂ 376…
ಪೌರಾಣಿಕ ಹಾಗೂ ಭಕ್ತಿ ಪ್ರಧಾನ ನಾಟಕಗಳು ನಮ್ಮ ಜೀವನದ ಪ್ರತಿಬಿಂಬ ವಾಗಿದ್ದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದಾರಿ ದೀಪವಾಗಿವೆ ಎಂದು ಉಧ್ಯಮಿ ಹಾಗೂ ಸಮಾಜಸೇವಕರಾದ ಪೂನಾ ಶಂಕರ್ ಹೇಳಿದರು
ಪೌರಾಣಿಕ ಹಾಗೂ ಭಕ್ತಿ ಪ್ರಧಾನ ನಾಟಕಗಳು ನಮ್ಮ ಜೀವನದ ಪ್ರತಿಬಿಂಬ ವಾಗಿದ್ದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದಾರಿ ದೀಪವಾಗಿವೆ ಎಂದು ಉಧ್ಯಮಿ ಹಾಗೂ ಸಮಾಜಸೇವಕರಾದ ಪೂನಾ ಶಂಕರ್ ಹೇಳಿದರು ಅವರು ಕೃಷ್ಣರಾಜಪೇಟೆ ಪಟ್ಟಣದಲ್ಲಿ ಡಾ. ರಾಜ್ ಕುಮಾರ್ ಕಲಾ ಸಂಘದ…
ರಾಜ್ಯದ ಕಾಂಗ್ರೆಸ್ ಸರ್ಕಾರ ಭೂ ಜಿಹಾದ್ ನಡೆಸಿದೆ ಎಂದ ಸಂಸದ ಬಿ.ವೈ.ರಾಘವೇಂದ್ರ
ರಾಜ್ಯದ ಕಾಂಗ್ರೆಸ್ ಸರ್ಕಾರ ಭೂ ಜಿಹಾದ್ ನಡೆಸಿದೆ ಎಂದ ಸಂಸದ ಬಿ.ವೈ.ರಾಘವೇಂದ್ರ...ನೂರಾರು ವರ್ಷಗಳ ಕಾಲ ಬದುಕಿದ ಭೂಮಿ.ಮಠ.ಜಮೀನುಗಳನ್ನು ರಾಜ್ಯ ಸರ್ಕಾರ ವಕ್ಪ್ ಹೆಸರಲ್ಲಿ ಭೂ ಜಿಹಾದ್ ನಡೆಸಲು ಹೊರಟಿದ್ದು ಎರಡು ಕೋಮುಗಳ ನಡುವೆ ಹೊಸ ವಿವಾದ ಹುಟ್ಟು ಹಾಕಿದೆ ಎಂದು ಸಂಸದ…
ಕನ್ನಡ ಪ್ರತಿಯೊಬ್ಬರ ಮನೆ-ಮನಗಳ ಉಸಿರಾಗಬೇಕು
*ಕನ್ನಡ ಪ್ರತಿಯೊಬ್ಬರ ಮನೆ-ಮನಗಳ ಉಸಿರಾಗಬೇಕು: ಹೇಮಂತ್ ಎನ್* ಶಿವಮೊಗ್ಗ, ನ.೦೧ ರಂದು ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಕನ್ನಡ ಉಳಿದಂತಾಗುವುದಿಲ್ಲ. ಕನ್ನಡ ಪ್ರತಿಯೊಬ್ಬರ ಮನ-ಮನೆಗಳ ಉಸಿರಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಹೇಮಂತ್ ಎನ್ ಆಶಿಸಿದರು. ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ…
ನಿರ್ಮಲ ತುಂಗಭದ್ರ ಪಾವಿತ್ರ್ಯತೆ ಕಾಪಾಡುವುದು ನಮ್ಮ ಜವಾಬ್ದಾರಿ
"ನಿರ್ಮಲ ತುಂಗಭದ್ರ ಪಾವಿತ್ರ್ಯತೆ ಕಾಪಾಡುವುದು ನಮ್ಮ ಜವಾಬ್ದಾರಿ" ತುಂಗಭದ್ರ ನದಿಗಳ ಪಾವಿತ್ರತೆಯನ್ನು ಕಾಪಾಡಲು, ಸಾರ್ವಜನಿಕರಲ್ಲಿ ಜಲ ಜಾಗೃತಿ ಹಾಗೂ ಸ್ವಚ್ಛತಾ ಜಾಗೃತಿಯ ಮೂಡಿಸಲು ನವಂಬರ್ ತಿಂಗಳ 6 ರಿಂದ 14ರವರೆಗೆ ಶೃಂಗೇರಿಯಿಂದ ಕಿಷ್ಕಿಂಧೆ ತನಕ ನಡೆಯುತ್ತಿರುವ "ನಿರ್ಮಲ ತುಂಗಭದ್ರ ಅಭಿಯಾನ…
ಶಿವಮೊಗ್ಗದಲ್ಲಿ ಓ.ಸಿ.ದಂದೆಯ ಅಸಲಿ ಸತ್ಯವೇನು?
ಶಿವಮೊಗ್ಗದಲ್ಲಿ ಓ.ಸಿ.ಬಿಟ್ ಕಾಯಿನ್ ದಂದೆಯ ಅಸಲಿ ಸತ್ಯವೇನು? ಅದರ ಬಿಡ್ಡರ್ ಗಳ ಜೊತೆ ಯಾವ ಠಾಣೆಯ ಅಧಿಕಾರಿ.ಪೇದೆಗಳ ನಂಟಿನ.ಮಾತಿನ ಭರಾಟೆಯ ಸಂಪೂರ್ಣ ಅಸಲಿ ದಾಖಲೆಗಳೊಂದಿಗೆ ಶೀಘ್ರದಲ್ಲಿ ನಿಮ್ಮ ಮುಂದೆ...!!??
ಮಾಜಿ ನಗರಸಭಾ ಅಧ್ಯಕ್ಷರು, ಆತ್ಮೀಯರು ಹಾಗೂ ಹಿತೈಷಿಗಳು ಆದ ಶ್ರೀ ಎನ್.ಜೆ. ರಾಜಶೇಖರ್ (ಸುಭಾಷ್) ಅವರು ನಿಧನರಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅತ್ಯಂತ ಭಾರವಾದ ಮನಸ್ಸಿನಿಂದ ಭಾಗಿಯಾಗಲಾಯಿತು.
ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು, ವೀರಶೈವ ಸಮಾಜದ ಅನುಯಾಯಿ ನಾಯಕರು, ಮಾಜಿ ನಗರಸಭಾ ಅಧ್ಯಕ್ಷರು, ಆತ್ಮೀಯರು ಹಾಗೂ ಹಿತೈಷಿಗಳು ಆದ ಶ್ರೀ ಎನ್.ಜೆ. ರಾಜಶೇಖರ್ (ಸುಭಾಷ್) ಅವರು ನಿಧನರಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅತ್ಯಂತ ಭಾರವಾದ ಮನಸ್ಸಿನಿಂದ ಭಾಗಿಯಾಗಲಾಯಿತು.…
ವಿದ್ಯುತ್ ಶಾಕ್ ನಿಂದ ಗುರು ದರ್ಶಿನಿ ಹೋಟೆಲ್ ಮಾಲೀಕ ಸಾವು ?
ಸ್ವಿಚ್ ಹಾಕಲು ಮುಂದಾದ ಹೋಟೆಲ್ ಮಾಲೀಕ ಕುಸಿದು ಬಿದ್ದು ಅಸುನೀಗಿದ ಘಟನೆ ಇಂದು ಸಂಜೆ ವಿನೋಬ ನಗರದಲ್ಲಿ ನಡೆದಿದೆ. ಮೂಲದ ಪ್ರಕಾರ ವಿದ್ಯುತ್ ಶಾಕ್ ನಿಂದವಿನೋಬ ನಗರದ ರಾಜಶೇಖರ್ ಪೆಟ್ರೋಲ್ ಬಂಕ್ ಎದುರಿಗೆ ಇದ್ದ ಗುರುದರ್ಶಿನಿ ಹೋಟೆಲ್ ನ ಮಾಲೀಕರಾದ ಪ್ರಶಾಂತ್…
ಮಾಜಿ ನಗರ ಸಭೆ ಅಧ್ಯಕ್ಷ ಎನ್.ಜೆ ರಾಜಶೇಖರ್ ಇನ್ನಿಲ್ಲ
ಅನಾರೋಗ್ಯದಿಂದ ಬಳಲುತ್ತಿದ್ದ ಎನ್.ಜೆ ರಾಜಶೇಖರ್ (ಸುಭಾಶ್) (72) ವಿಧಿವಶರಾಗಿದ್ದಾರೆ. ಸುಭಾಶ್ ಅನಾರೋಗ್ಯದ ಹಿನ್ನಲೆಯಲ್ಲಿ ನಂಜಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಲಿವರ್ ಕ್ಯಾನ್ಸರ್ ನಿಂದ ಬಳಲುತಿದ್ದ ಸುಭಾಶ್ ಲೋಕಸಭಾ ಚುನಾವಣೆಯ ವೇಳೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಮೂರು ವಾರದ ಹಿಂದೆ ನಂಜಪ್ಪ ಆಸ್ಪತ್ರೆಗೆ…
ಪೋಲಿಸ್ ಸಭಾಂಗಣ ಉದ್ಗಾಟನೆ ನೆರವೇರಿಸಿದ ಗೃಹಸಚಿವರು
ಪೋಲಿಸ್ ಸಭಾಂಗಣ ಉದ್ಗಾಟನೆ ನೆರವೇರಿಸಿದ ಗೃಹಸಚಿವರು ಶಿವಮೊಗ್ಗದ ಡಿ.ಎ.ಅರ್ ಜಾಗದಲ್ಲಿ ಸುಮಾರು 3.75 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಪೋಲಿಸ್ ಭವನವನ್ನು ಗೃಹ ಸಚಿವ ಜಿ.ಪರಮೇಶ್ವರ್ ಉದ್ಗಾಟಿಸಿದರು.500 ಜನರು ಕೂರಲು ಅವಕಾಶವಿದ್ದು ಊಟದ ಹಾಲ್.ವಾಹನ ನಿಲ್ದಾಣ ಸೇರಿದಂತೆ ಹಲವು ಸೌಲಭ್ಯಗಳನ್ನು ಭವನ ಹೊಂದಿದೆ.ಉದ್ಗಾಟನಾ…